3 comments on “ಪದ್ಮಪಾಣಿ

  1. ಸರ್ ಬಹಳ ಮಾರ್ಮಿಕವಾದ ನಿಗೂಢತೆಯಿಂದ ಕೂಡಿದ ವಿಮರ್ಶೆ ತಮ್ಮದು. ಡಾ.ಕೆ.ಎನ್ ಗಣೇಶಯ್ಯರವರ ಪದ್ಮಪಾಣಿ ಕಥಾ ಸಂಕಲನದ ಬಗ್ಗೆ ತಮ್ಮ ಬರಹ ಕೂಡ ನಿಗೂಢತೆಯನ್ನು ಉಳಿಸಿಕೊಂಡಿದೆ. ಅಶೋಕನ ಕಾಲದ ಅಚ್ಚರಿ, ಚಿತ್ರದುರ್ಗದ ಕೋಟೆಯೊಳಗೆ ಇರುವ ತಾಜ್ ಮಹಲ್, ಮೈಸೂರು ಮಹಾರಾಜರಿಗಿರುವ ಶಾಪ ಇವೆಲ್ಲ ಓದುಗರ ಓದುವ ತುಡಿತ ಹೆಚ್ಚಿಸಿವೆ. ತಮ್ಮ ವಿಮರ್ಶೆಯ ಕೊನೆಯಲ್ಲಿ ಗಣೇಶಯ್ಯ ನವರಿಗೆ ಅಭಿನಂದನೆ ಸಲ್ಲಿಸಿ ಅವರ ಅಚ್ಚು ಡಾವಿನ್ಸಿ ಕೋಡ್ ಬರಹ ಶೈಲಿಯ ಕನಕ ಮುಸುಕು ಓದುತ್ತಿರುವ ಇನ್ನೊಂದು ಅಚ್ಚರಿ ಸಂತೋಷವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ ಸರ್.
    ಸರ್ ಇತ್ತೀಚಿನ ದಿನಗಳಲ್ಲಿ ನಮ್ಮ ಜನರಲ್ಲಿ ಕಡಿಮೆಯಾಗುತ್ತಿರುವ ಹವ್ಯಾಸಗಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವು ಒಂದು. ವಿದ್ಯಾರ್ಥಿಗಳಂತೂ ಪಠ್ಯ ಪುಸ್ತಕವನ್ನಲ್ಲದೆ ,ಪಠ್ಯೇತರ ಪುಸ್ತಕಗಳನ್ನ ಓದುವ ಹವ್ಯಾಸ ವನ್ನೇ ಮರೆತು ಬಿಟ್ಟಿದ್ದಾರೆ. ಇದು ಟಿವಿ, ಕಂಪ್ಯೂಟರ್, ಮೊಬೈಲ್ಗಳ ಪ್ರಭಾವದಿಂದಲೂ ಆಗಿರಬಹುದು. ಓದುವ ಹವ್ಯಾಸ ಪ್ರತಿ ಮನೆ ಮನೆಯಲ್ಲೂ ಬೆಳಿಬೇಕು. ನನ್ನ ಪ್ರಕಾರ ನಿಮ್ಮ ವಿಮರ್ಶೆಯಿಂದ ಪ್ರಭಾವಿತರಾಗಿ ಬಹಳಷ್ಟು ಮಂದಿ ನಮ್ಮ ಮುಖಪುಸ್ತಕದ ಬಂಧುಗಳು ಮತ್ತೆ ಓದುವ ಹವ್ಯಾಸ ಬೆಳೆಸತೊಡಗಿದ್ದಾರೆ ಎಂಬುದು ಅವರ ಅಭಿಪ್ರಾಯದಲ್ಲಿ ವ್ಯಕ್ತವಾಗಿದೆ. ಅದರ ಎಲ್ಲಾ ಕ್ರೆಡಿಟ್ ತಮಗೆ ಸಲ್ಲಬೇಕು ಸರ್. ಒಬ್ರನ್ನ ಓದಲು ಪ್ರೇರೇಪಿಸುವ ಶಕ್ತಿ ನಿಮ್ಮ ಬರಹಕ್ಕಿದೆ ಸರ್. ಒಂದು ಉತ್ತಮ ಕೃತಿ ಹತ್ತಾರು ಮಂದಿ ಓದುಗರಿಂದ ಬೆಲೆ ಪಡೆಯುತ್ತೇವೆ ಎಂದು ನನ್ನ ಅಭಿಪ್ರಾಯ ಸರ್. ಹೊಸತ್ತಾಗಿ ಬರುವ ಕೃತಿಗಳಿಗೆ ತಮ್ಮಿಂದ ಮುನ್ನುಡಿ ಬರೆಯಿಸಬೇಕು ಸರ್. ಸೂಪರ್ ವಿಮರ್ಶಕ ತಾವು. ಧನ್ಯವಾದಗಳು

  2. ನಿಜಕ್ಕೂ ಪ್ರಕಾಶ ನಿಮ್ಮ ಬ್ಲಾಗ್ ಸಿಕ್ಕಿದ್ದು ತುಂಬಾ ಖುಷಿಯಾಗುತ್ತಿದೆ. ಪುಸ್ತಕ ಓದಲಾಗದಷ್ಟು ಒತ್ತಡ ಈ ಬರಹ. ಆಗಾಗ ನಿಮ್ಮ ಬ್ಲಾಗ್ ತಡಕಾಡಿದರೆ ನಿಮ್ಮ ಪುಸ್ತಕ ವಿಮರ್ಶೆ ಪುಸ್ತಕದ ತಿರುಳು ಒದಗಿಸುತ್ತದೆ. ಧನ್ಯವಾದಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s