2 comments on “ಕನಕ ಮುಸುಕು

  1. ಡಾ.ಕೆ ಎನ್ ಗಣೇಶಯ್ಯರವರ ರೋಚಕ ಹಾಗೂ ಸಂಶೋಧನೆ ಗ್ರಂಥ ಕನಕ ಮುಸುಕು ಓದಿ ಮುಗಿಸಿದ ತಾವು ಅದನ್ನು ನಮ್ಮೊಂದಿಗೆ ಹಂಚಿಕೊಂಡು ರೀತಿ ಇನ್ನೂ ರೋಚಕವಾಗಿದೆ ಸರ್.ಇಲ್ಲಿ ತಮ್ಮ ವಿಮರ್ಶಾತ್ಮಕ ಮಾತುಗಳು ಅಪ್ಪಟ್ಟ ಚಿನ್ನದಂಥ ಮಾತುಗಳು ಸರ್.
    ಬೆರಗುಗೊಳಿಸುವ ಒಂದು ವಿಷಯದ ಮೇಲಿನ ಸಂಶೋಧನೆಯನ್ನು ಹೇಗೆ ಸಿಕ್ಕಿತೋ ಹಾಗೆ ಹೇಳುವುದಕ್ಕಿಂತ ಅದಕ್ಕೊಂದು ಕಥೆಯ ರೂಪ ಕೊಟ್ಟು ಸತ್ಯವನ್ನು ತಿಳಿಸುವ ಶೈಲಿಯನ್ನು ಡಾವಿನ್ಸಿಕೋಡ್ ಗೆ ಹೋಲಿಸುತ್ತಾರೆ ಎನ್ನುವ ಹೊಸ ವಿಚಾರ, ಮುಂದುವರಿದು ಕೆಲವೊಮ್ಮೆ ಸುಳ್ಳಿನ ಸಂತೆಯಲ್ಲಿ ಸತ್ಯವನ್ನು ಮಾರುವ ಅಧಿಕಾರ ಇರುವುದಿಲ್ಲ, ಕನ್ನಡ ಸಾಹಿತ್ಯ ಎಂದಿಗೂ ನಿಂತ ನೀರಲ್ಲ,ಎಂಟು ಜ್ಞಾನ ಪೀಠದ ಮೇಲೆ ಗರ್ವದಿಂದ ಕುಳಿತ್ತಿದ್ದಾಳೆ ಕನ್ನಡಾಂಬೆ, ಯಾವುದೇ ವಿಷಯ ಇರಲಿ ಅದನ್ನು ಆಸಕ್ತಿಯಿಂದ ತಿಳಿಯುವ ಮನಸ್ಸು ಇರುವವರಿಗೆ ಬದುಕು ಎಂದೂ ಬೇಸರ ಎನ್ನಿಸುವುದಿಲ್ಲ ಈ ಎಲ್ಲಾ ಮಾತುಗಳು ತಮ್ಮ ವಿಮರ್ಶಾ ಪ್ರೌಢಿಮೆ ಸಾಕ್ಷಿಯಾಗುತ್ತವೆ.
    ಮುಂದೆಯೂ ಬಹಳಷ್ಟು ನಿರೀಕ್ಷೆಗಳೊಂದಿಗೆ ತಮಗೆ ಧನ್ಯವಾದಗಳು ಸರ್.

  2. ಖಂಡಿತಾ ಹೊಯ್ಸಳೇಶ್ವರ ಗುಡಿ ಗೋಪುರ ನೋಡಲೇ ಬೇಕು. ಅಲ್ಲಿ ಹೋದರೆ ನೀವು ಓದಿದ ಬರಹ ಬಿಚ್ಚಿಕೊಳ್ಳುತ್ತ ಇನ್ನಷ್ಟು ಸೊಬಗು ನೋಡುವ ಕಣ್ಣಿಗೆ.
    ಆದರೆ ನಮ್ಮಲ್ಲಿ ಒಂದು ಕೊರತೆ ಅಲ್ಲಿರುವ ಗೈಡ್ಗಳನ್ನು ಜನ ಬಳಸಿಕೊಳ್ಳುತ್ತಿಲ್ಲ. ಅವರಿಂದ ಸಿಗುವ ಮಾಹಿತಿ ಅಪಾರ. ನೀವು ಮಾತ್ರ ಬಿಡಬೇಡಿ.
    ಬರಹ ಚೆನ್ನಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s